• English
    • ಲಾಗಿನ್/ರಿಜಿಸ್ಟರ್
    • BYD Atto 3 Front Right Side
    • ಬಿವೈಡಿ ಆಟ್ಟೋ 3 ಹಿಂಭಾಗ left ನೋಡಿ image
    1/2
    • BYD Atto 3
      + 4ಬಣ್ಣಗಳು
    • BYD Atto 3
      + 17ಚಿತ್ರಗಳು
    • BYD Atto 3
    • BYD Atto 3
      ವೀಡಿಯೋಸ್

    ಬಿವೈಡಿ ಆಟ್ಟೋ 3

    4.2104 ವಿರ್ಮಶೆಗಳುrate & win ₹1000
    Rs.24.99 - 33.99 ಲಕ್ಷ*
    *ಹಳೆಯ ಶೋರೂಮ್ ಬೆಲೆ in ನವ ದೆಹಲಿ
    ನೋಡಿ ಜುಲೈ offer

    ಬಿವೈಡಿ ಆಟ್ಟೋ 3 ನ ಪ್ರಮುಖ ಸ್ಪೆಕ್ಸ್

    ರೇಂಜ್468 - 521 km
    ಪವರ್201 ಬಿಹೆಚ್ ಪಿ
    ಬ್ಯಾಟರಿ ಸಾಮರ್ಥ್ಯ49.92 - 60.48 kwh
    ಚಾರ್ಜಿಂಗ್ ಸಮಯ ಡಿಸಿ50 min (80 kw 0-80%)
    ಚಾರ್ಜಿಂಗ್ ಸಮಯ ಎಸಿ8h (7.2 kw ac)
    ಬೂಟ್‌ನ ಸಾಮರ್ಥ್ಯ440 Litres
    • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್
    • wireless charger
    • ಆಟೋ ಡಿಮ್ಮಿಂಗ್‌ ಐಆರ್‌ವಿಎಮ್‌
    • ಹಿಂಭಾಗದ ಕ್ಯಾಮೆರಾ
    • ಕೀಲಿಕೈ ಇಲ್ಲದ ನಮೂದು
    • ಸ್ಬಯಂಚಾಲಿತ ಹವಾಮಾನ ನಿಯಂತ್ರಣ
    • ರಿಯರ್ ಏಸಿ ವೆಂಟ್ಸ್
    • ಏರ್ ಪ್ಯೂರಿಫೈಯರ್‌
    • voice commands
    • ಕ್ರುಯಸ್ ಕಂಟ್ರೋಲ್
    • ಪಾರ್ಕಿಂಗ್ ಸೆನ್ಸಾರ್‌ಗಳು
    • ಸನ್ರೂಫ್
    • advanced internet ಫೆಅತುರ್ಸ್
    • adas
    • ಪ್ರಮುಖ ವಿಶೇಷಣಗಳು
    • ಪ್ರಮುಖ ಫೀಚರ್‌ಗಳು

    ಆಟ್ಟೋ 3 ಇತ್ತೀಚಿನ ಅಪ್ಡೇಟ್

    ಇತ್ತೀಚಿನ ಆಪ್‌ಡೇಟ್‌: ಬಿವೈಡಿಯು ಭಾರತದಲ್ಲಿ 2024 ಆಟ್ಟೋ 3 ಅನ್ನು ಹೊಸ ಬೇಸ್-ಸ್ಪೆಕ್ ಆವೃತ್ತಿ ಮತ್ತು ಸಣ್ಣ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಿದೆ.

    ಬೆಲೆ: ಬಿವೈಡಿ ಆಟ್ಟೊ 3ಯ ಬೆಲೆಗಳು ಈಗ  24.99 ಲಕ್ಷ ರೂ.ನಿಂದ 33.99 ಲಕ್ಷ ರೂ.ವರೆಗೆ (ಎಕ್ಸ್ ಶೋರೂಂ) ಇರಲಿದೆ. 

    ಆವೃತ್ತಿ: ಇದು ಈಗ ಡೈನಾಮಿಕ್, ಪ್ರೀಮಿಯಂ ಮತ್ತು ಸುಪೀರಿಯರ್ ಎಂಬ ಮೂರು ಆವೃತ್ತಿಗಳಲ್ಲಿ ಲಭ್ಯವಿದೆ.

    ಬಣ್ಣ ಆಯ್ಕೆಗಳು: ಬಿವೈಡಿ ಆಟ್ಟೋ 3ಯು ಬೌಲ್ಡರ್ ಗ್ರೇ, ಸ್ಕೀ ವೈಟ್, ಸರ್ಫ್ ಬ್ಲೂ ಮತ್ತು ಹೊಸ ಕಾಸ್ಮೊಸ್ ಬ್ಲ್ಯಾಕ್ ಎಂಬ ನಾಲ್ಕು ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ.

    ಬೂಟ್ ಸ್ಪೇಸ್: ಈ ಎಲೆಕ್ಟ್ರಿಕ್ ಎಸ್‌ಯುವಿಯು 440 ಲೀಟರ್ ಬೂಟ್ ಸ್ಪೇಸ್ ನೀಡುತ್ತದೆ ಮತ್ತು ಎರಡನೇ ಸಾಲಿನ ಸೀಟ್‌ಗಳನ್ನು ಮಡಚುವ ಮೂಲಕ ಇದನ್ನು 1,340 ಲೀಟರ್‌ಗೆ ವಿಸ್ತರಿಸಬಹುದು. 

    ಸೀಟಿಂಗ್‌ ಸಾಮರ್ಥ್ಯ: ಇದನ್ನು 5 ಸೀಟ್‌ಗಳ ಸಂರಚನೆಯಲ್ಲಿ ನೀಡಲಾಗುತ್ತದೆ.

    ಬ್ಯಾಟರಿ, ಎಲೆಕ್ಟ್ರಿಕ್ ಮೋಟಾರ್ ಮತ್ತು ರೇಂಜ್: ಆಟ್ಟೋ 3 ಈಗ ಎರಡು ಬ್ಯಾಟರಿ ಪ್ಯಾಕ್‌ಗಳ ಆಯ್ಕೆಯನ್ನು ಪಡೆಯುತ್ತದೆ:

    • 49.92 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್, ಇದು ARAI- ಕ್ಲೈಮ್‌ ಮಾಡಿದ 468 ಕಿಮೀ ರೇಂಜ್‌ ಅನ್ನು ಹೊಂದಿದೆ.

    • 60.48 ಕಿ.ವ್ಯಾಟ್‌ ಬ್ಯಾಟರಿ ಪ್ಯಾಕ್, ಇದು ARAI- ಕ್ಲೈಮ್ ಮಾಡಿದ 521 ಕಿಮೀ ರೇಂಜ್‌ ಅನ್ನು ಹೊಂದಿದೆ.

    ಈ ಬ್ಯಾಟರಿ ಪ್ಯಾಕ್‌ಗಳು 204 ಪಿಎಸ್‌ ಮತ್ತು 310 ಎನ್‌ಎಮ್‌ ಅನ್ನು ಉತ್ಪಾದಿಸುವ ಅದೇ ಮುಂಭಾಗದ ಆಕ್ಸಲ್ ಮೌಂಟೆಡ್ ಎಲೆಕ್ಟ್ರಿಕ್ ಮೋಟರ್‌ಗೆ ಶಕ್ತಿಯನ್ನು ನೀಡುತ್ತವೆ.

    ಚಾರ್ಜಿಂಗ್‌:

    • 80 ಕಿ.ವ್ಯಾಟ್‌ ಡಿಸಿ ಚಾರ್ಜರ್ (60.48 ಕಿ.ವ್ಯಾಟ್‌ ಬ್ಯಾಟರಿಗಾಗಿ): 50 ನಿಮಿಷಗಳು (0 ರಿಂದ 80 ಪ್ರತಿಶತ)

    • 70 ಕಿ.ವ್ಯಾಟ್‌ ಡಿಸಿ ಚಾರ್ಜರ್ (49.92 ಕಿ.ವ್ಯಾಟ್‌ ಬ್ಯಾಟರಿಗಾಗಿ): 50 ನಿಮಿಷಗಳು (0 ರಿಂದ 80 ಪ್ರತಿಶತ)

    • A 7 ಕಿ.ವ್ಯಾಟ್‌ ಡಿಸಿ ಚಾರ್ಜರ್: 8 ಗಂಟೆಗಳು (49.92 ಕಿ.ವ್ಯಾಟ್‌ ಬ್ಯಾಟರಿ) ಮತ್ತು 9.5-10 ಗಂಟೆಗಳ (60 ಕಿ.ವ್ಯಾಟ್‌ ಬ್ಯಾಟರಿ)

    ಫೀಚರ್‌ಗಳು: ಆಂಡ್ರಾಯ್ಡ್‌  ಆಟೋ ಮತ್ತು ಆಪಲ್‌ ಕಾರ್‌ಪ್ಲೇ ಜೊತೆಗೆ 12.8-ಇಂಚಿನ ತಿರುಗುವ ಟಚ್‌ಸ್ಕ್ರೀನ್, 5-ಇಂಚಿನ ಡಿಜಿಟಲ್ ಇನ್ಸ್‌ಟ್ರುಮೆಂಟ್‌ ಕ್ಲಸ್ಟರ್ ಮತ್ತು 6-ವೇ ಚಾಲಿತ ಡ್ರೈವರ್ ಸೀಟ್‌, 8-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಆಟೋಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌, ಪನರೋಮಿಕ್‌ ಸನ್‌ರೂಫ್ ಮತ್ತು ಕೀಲೆಸ್ ಎಂಟ್ರಿನಂತಹ ಫಿಚರ್‌ಗಳೊಂದಿಗೆ ಬಿವೈಡಿಯು ಅಟ್ಟೊ 3 ಅನ್ನು ನೀಡುತ್ತಿದೆ. 

    ಸುರಕ್ಷತೆ: ಇದು ಏಳು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), 360-ಡಿಗ್ರಿ ಕ್ಯಾಮೆರಾ ಮತ್ತು ISOFIX ಚೈಲ್ಡ್-ಸೀಟ್ ಆಂಕಾರೇಜ್‌ಗಳನ್ನು ಪಡೆಯುತ್ತದೆ. ಇದು ಮುಂಭಾಗದ ಘರ್ಷಣೆ ಎಚ್ಚರಿಕೆ, ಲೇನ್-ಕೀಪ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಆಟೋ ಎಮರ್ಜೆನ್ಸಿ ಬ್ರೇಕಿಂಗ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್‌ನಂತಹ ಸುಧಾರಿತ ಚಾಲಕ-ಸಹಾಯ ವ್ಯವಸ್ಥೆಗಳ (ADAS) ಫೀಚರ್‌ಗಳನ್ನು ಸಹ ಹೊಂದಿದೆ.

    ಪ್ರತಿಸ್ಪರ್ಧಿಗಳು: ಆಟ್ಟೋ 3ಯು ಎಮ್‌ಜಿ ಜೆಡ್‌ಎಸ್‌ಇವಿಗೆ ಪ್ರತಿಸ್ಪರ್ಧಿಯಾಗಿದೆ. ಇದನ್ನು ಬಿವೈಡಿ ಸೀಲ್, ಹ್ಯುಂಡೈ ಐಯಾನಿಕ್‌ 5 ಮತ್ತು ವೋಲ್ವೋ ಎಕ್ಸ್‌ಸಿ40 ರೀಚಾರ್ಜ್‌ಗಳಿಗೆ ಕೈಗೆಟುಕುವ ಪರ್ಯಾಯವೆಂದು ಪರಿಗಣಿಸಬಹುದು.

    ಮತ್ತಷ್ಟು ಓದು
    ಆಟ್ಟೋ 3 ಡೈನಾಮಿಕ್‌(ಬೇಸ್ ಮಾಡೆಲ್)49.92 kwh, 468 km, 201 ಬಿಹೆಚ್ ಪಿ24.99 ಲಕ್ಷ*
    ಅಗ್ರ ಮಾರಾಟ
    ಆಟ್ಟೋ 3 ಪ್ರೀಮಿಯಂ60.48 kwh, 521 km, 201 ಬಿಹೆಚ್ ಪಿ
    29.85 ಲಕ್ಷ*
    ಆಟ್ಟೋ 3 ಸುಪೀರಿಯರ್(ಟಾಪ್‌ ಮೊಡೆಲ್‌)60.48 kwh, 521 km, 201 ಬಿಹೆಚ್ ಪಿ33.99 ಲಕ್ಷ*

    ಬಿವೈಡಿ ಆಟ್ಟೋ 3 comparison with similar cars

    ಬಿವೈಡಿ ಆಟ್ಟೋ 3
    ಬಿವೈಡಿ ಆಟ್ಟೋ 3
    Rs.24.99 - 33.99 ಲಕ್ಷ*
    ಟಾಟಾ ಕರ್ವ್‌ ಇವಿ
    ಟಾಟಾ ಕರ್ವ್‌ ಇವಿ
    Rs.17.49 - 22.24 ಲಕ್ಷ*
    ಬಿವೈಡಿ ಸೀಲ್
    ಬಿವೈಡಿ ಸೀಲ್
    Rs.41 - 53.15 ಲಕ್ಷ*
    ಎಂಜಿ ಜೆಡ್‌ಎಸ್‌ ಇವಿ
    ಎಂಜಿ ಜೆಡ್‌ಎಸ್‌ ಇವಿ
    Rs.17.99 - 20.50 ಲಕ್ಷ*
    ಮಹೀಂದ್ರ ಬಿಇ 6
    ಮಹೀಂದ್ರ ಬಿಇ 6
    Rs.18.90 - 26.90 ಲಕ್ಷ*
    ಹುಂಡೈ ಕ್ರೆಟಾ ಎಲೆಕ್ಟ್ರಿಕ್
    ಹುಂಡೈ ಕ್ರೆಟಾ ಎಲೆಕ್ಟ್ರಿಕ್
    Rs.17.99 - 24.38 ಲಕ್ಷ*
    ಹುಂಡೈ ಟಕ್ಸನ್
    ಹುಂಡೈ ಟಕ್ಸನ್
    Rs.29.27 - 36.04 ಲಕ್ಷ*
    ಟಾಟಾ ಹ್ಯಾರಿಯರ್ ಇವಿ
    ಟಾಟಾ ಹ್ಯಾರಿಯರ್ ಇವಿ
    Rs.21.49 - 30.23 ಲಕ್ಷ*
    rating4.2104 ವಿರ್ಮಶೆಗಳುrating4.7132 ವಿರ್ಮಶೆಗಳುrating4.440 ವಿರ್ಮಶೆಗಳುrating4.2127 ವಿರ್ಮಶೆಗಳುrating4.8424 ವಿರ್ಮಶೆಗಳುrating4.818 ವಿರ್ಮಶೆಗಳುrating4.279 ವಿರ್ಮಶೆಗಳುrating4.935 ವಿರ್ಮಶೆಗಳು
    ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಎಲೆಕ್ಟ್ರಿಕ್ಇಂಧನದ ಪ್ರಕಾರಡೀಸಲ್ / ಪೆಟ್ರೋಲ್ಇಂಧನದ ಪ್ರಕಾರಎಲೆಕ್ಟ್ರಿಕ್
    Battery Capacity49.92 - 60.48 kWhBattery Capacity45 - 55 kWhBattery Capacity61.44 - 82.56 kWhBattery Capacity50.3 kWhBattery Capacity59 - 79 kWhBattery Capacity42 - 51.4 kWhBattery CapacityNot ApplicableBattery Capacity65 - 75 kWh
    ರೇಂಜ್468 - 521 kmರೇಂಜ್430 - 502 kmರೇಂಜ್510 - 650 kmರೇಂಜ್461 kmರೇಂಜ್557 - 683 kmರೇಂಜ್390 - 473 kmರೇಂಜ್Not Applicableರೇಂಜ್538 - 627 km
    Chargin g Time8H (7.2 kW AC)Chargin g Time40Min-60kW-(10-80%)Chargin g Time-Chargin g Time9H | AC 7.4 kW (0-100%)Chargin g Time20Min with 140 kW DCChargin g Time58Min-50kW(10-80%)Chargin g TimeNot ApplicableChargin g Time20-80 % : 25 mins, 100 kW charger
    ಪವರ್201 ಬಿಹೆಚ್ ಪಿಪವರ್148 - 165 ಬಿಹೆಚ್ ಪಿಪವರ್201.15 - 523 ಬಿಹೆಚ್ ಪಿಪವರ್174.33 ಬಿಹೆಚ್ ಪಿಪವರ್228 - 282 ಬಿಹೆಚ್ ಪಿಪವರ್133 - 169 ಬಿಹೆಚ್ ಪಿಪವರ್153.81 - 183.72 ಬಿಹೆಚ್ ಪಿಪವರ್235 - 390 ಬಿಹೆಚ್ ಪಿ
    ಗಾಳಿಚೀಲಗಳು7ಗಾಳಿಚೀಲಗಳು6ಗಾಳಿಚೀಲಗಳು9ಗಾಳಿಚೀಲಗಳು6ಗಾಳಿಚೀಲಗಳು6-7ಗಾಳಿಚೀಲಗಳು6ಗಾಳಿಚೀಲಗಳು6ಗಾಳಿಚೀಲಗಳು6
    gncap ಸುರಕ್ಷತೆ ratings5 Stargncap ಸುರಕ್ಷತೆ ratings5 Stargncap ಸುರಕ್ಷತೆ ratings5 Stargncap ಸುರಕ್ಷತೆ ratings-gncap ಸುರಕ್ಷತೆ ratings-gncap ಸುರಕ್ಷತೆ ratings-gncap ಸುರಕ್ಷತೆ ratings-gncap ಸುರಕ್ಷತೆ ratings-
    currently viewingಆಟ್ಟೋ 3 vs ಕರ್ವ್‌ ಇವಿಆಟ್ಟೋ 3 vs ಸೀಲ್ಆಟ್ಟೋ 3 vs ಜೆಡ್‌ಎಸ್‌ ಇವಿಆಟ್ಟೋ 3 vs ಬಿಇ 6ಆಟ್ಟೋ 3 vs ಕ್ರೆಟಾ ಎಲೆಕ್ಟ್ರಿಕ್ಆಟ್ಟೋ 3 vs ಟಕ್ಸನ್ಆಟ್ಟೋ 3 vs ಹ್ಯಾರಿಯರ್ ಇವಿ

    ಬಿವೈಡಿ ಆಟ್ಟೋ 3 ಕಾರು ಸುದ್ದಿ ಮತ್ತು ಅಪ್ಡೇಟ್ಸ್

    • ಇತ್ತೀಚಿನ ಸುದ್ದಿ
    • ರೋಡ್ ಟೆಸ್ಟ್
    • BYD Seal ಎಲೆಕ್ಟ್ರಿಕ್ ಸೆಡಾನ್: ಮೊದಲ ಡ್ರೈವ್‌ ಕುರಿತ ವಿಮರ್ಶೆ
      BYD Seal ಎಲೆಕ್ಟ್ರಿಕ್ ಸೆಡಾನ್: ಮೊದಲ ಡ್ರೈವ್‌ ಕುರಿತ ವಿಮರ್ಶೆ

      ಬಿವೈಡಿ ಸೀಲ್ ಒಂದು ಕೋಟಿಯ ಈ ಭಾಗದ ಲಕ್ಷುರಿ ಸೆಡಾನ್‌ಗಳ ಕ್ಷೇತ್ರದಲ್ಲಿ ಕೇವಲ ಚೌಕಾಶಿ ಆಗಿರಬಹುದು

      By ujjawallMay 13, 2024

    ಬಿವೈಡಿ ಆಟ್ಟೋ 3 ಬಳಕೆದಾರರ ವಿಮರ್ಶೆಗಳು

    4.2/5
    ಆಧಾರಿತ104 ಬಳಕೆದಾರರ ವಿಮರ್ಶೆಗಳು
    ವಿರ್ಮಶೆಯನ್ನು ಬರೆಯಿರಿ & win ₹1000
    ಪಾಪ್ಯುಲರ್ mentions
    • ಎಲ್ಲಾ (104)
    • Looks (35)
    • Comfort (34)
    • ಮೈಲೇಜ್ (6)
    • ಇಂಜಿನ್ (3)
    • ಇಂಟೀರಿಯರ್ (37)
    • space (15)
    • ಬೆಲೆ/ದಾರ (27)
    • More ...
    • ಇತ್ತೀಚಿನ
    • ಸಹಾಯಕವಾಗಿದೆಯೆ
    • R
      rawani babu on Apr 18, 2025
      4.8
      COMPLETE PACKAGE
      This car is complete package of all people.all feature and technology are used in this .BYD atto 3 is a powerful and stylish very comfortable luxury very good and simless driving experience.This car used people to show of and very less expensive all people can affordable price and low maintenance.
      ಮತ್ತಷ್ಟು ಓದು
      1
    • A
      ankur on Mar 18, 2025
      5
      The BYD Atto 3 Is Game Changing In The Ev Market
      The BYD Atto 3 is a fantastic EV, offering sleek design, excellent performance, advanced tech, and top-tier safety features. Its range, comfort, and smooth handling make it a 5-star experience.,it?s been a game-changer in the electric vehicle (EV),
      ಮತ್ತಷ್ಟು ಓದು
    • D
      dinesh on Feb 19, 2025
      5
      Luxury And Power At Another Level
      It's a luxury vehicle with no compromises. The interiors shout premium and unique. A refreshing change. The power is on the tap. No range issues, the fit and feel is superlative
      ಮತ್ತಷ್ಟು ಓದು
    • D
      dsouza sunil on Jan 31, 2025
      5
      Best Car In This Competitive World.
      Upgraded car in India low price and low maintance with compare with luxury car above 1 Cr cars. Good option are there in this car. Good millage and comfortable car
      ಮತ್ತಷ್ಟು ಓದು
      3
    • S
      salman on Jan 13, 2025
      5
      Awesome, Congratulations
      Very naic, excellent, great running, comfort,no noise for the cabin,naic dealing,fast charging,very very good suspension, awesome colours,and service so good, mangement,so pretty, dealing is very good, battery back up,is so good
      ಮತ್ತಷ್ಟು ಓದು
      1
    • ಎಲ್ಲಾ ಆಟ್ಟೋ 3 ವಿರ್ಮಶೆಗಳು ವೀಕ್ಷಿಸಿ

    ಬಿವೈಡಿ ಆಟ್ಟೋ 3 Range

    motor ಮತ್ತು ಟ್ರಾನ್ಸ್ಮಿಷನ್ಎಆರ್‌ಎಐ ರೇಂಜ್
    ಎಲೆಕ್ಟ್ರಿಕ್ - ಆಟೋಮ್ಯಾಟಿಕ್‌ನಡುವೆ 468 - 521 km

    ಬಿವೈಡಿ ಆಟ್ಟೋ 3 ಬಣ್ಣಗಳು

    ಬಿವೈಡಿ ಆಟ್ಟೋ 3 ಭಾರತದಲ್ಲಿ ಈ ಕೆಳಗಿನ ಬಣ್ಣಗಳಲ್ಲಿ ಲಭ್ಯವಿದೆ. CarDekhoದಲ್ಲಿ ವಿವಿಧ ಬಣ್ಣ ಆಯ್ಕೆಗಳೊಂದಿಗೆ ಎಲ್ಲಾ ಕಾರು ಚಿತ್ರಗಳನ್ನು ವೀಕ್ಷಿಸಿ.

    • ಆಟ್ಟೋ 3 ಸರ್ಫ್ ಬ್ಲೂ colorಸರ್ಫ್ ಬ್ಲೂ
    • ಆಟ್ಟೋ 3 ಸ್ಕೀ ವೈಟ್ colorಸ್ಕೀ ವೈಟ್
    • ಆಟ್ಟೋ 3 ಕಾಸ್ಮೋಸ್ ಕಪ್ಪು colorಕಾಸ್ಮೋಸ್ ಕಪ್ಪು
    • ಆಟ್ಟೋ 3 ಬೌಲ್ಡರ್ ಗ್ರೇ colorಬೌಲ್ಡರ್ ಗ್ರೇ

    ಬಿವೈಡಿ ಆಟ್ಟೋ 3 ಚಿತ್ರಗಳು

    ನಮ್ಮಲ್ಲಿ 17 ಬಿವೈಡಿ ಆಟ್ಟೋ 3 ನ ಚಿತ್ರಗಳಿವೆ, ಆಟ್ಟೋ 3 ನ ಚಿತ್ರ ಗ್ಯಾಲರಿಯನ್ನು ವೀಕ್ಷಿಸಿ, ಇದರಲ್ಲಿ ಎಸ್ಯುವಿ ಕಾರಿನ ಎಕ್ಸ್‌ಟೀರಿಯರ್‌, ಇಂಟೀರಿಯರ್‌ ಮತ್ತು 360° ವೀಕ್ಷಣೆ ಸೇರಿದೆ.

    • BYD Atto 3 Front Left Side Image
    • BYD Atto 3 Rear Left View Image
    • BYD Atto 3 Rear Right Side Image
    • BYD Atto 3 Exterior Image Image
    • BYD Atto 3 Exterior Image Image
    • BYD Atto 3 Exterior Image Image
    • BYD Atto 3 Exterior Image Image
    • BYD Atto 3 Grille Image
    space Image

    ನವ ದೆಹಲಿನಲ್ಲಿ ಶಿಫಾರಸು ಮಾಡಲಾದ ಬಳಸಿದ ಬಿವೈಡಿ ಆಟ್ಟೋ 3 ಪರ್ಯಾಯ ಕಾರುಗಳು

    • ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ P8 AWD
      ವೋಲ್ವೋ ಎಕ್ಸ್‌ಸಿ40 ರಿಚಾರ್ಜ್ P8 AWD
      Rs45.00 ಲಕ್ಷ
      202313,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಕಿಯಾ ಇವಿ6 GT line AWD
      ಕಿಯಾ ಇವಿ6 GT line AWD
      Rs39.50 ಲಕ್ಷ
      202320,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • M g ZS EV Exclusive Plus
      M g ZS EV Exclusive Plus
      Rs20.50 ಲಕ್ಷ
      202420,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಬಿಎಂಡವೋ ಐಎಕ್ಸ್‌ xDrive40
      ಬಿಎಂಡವೋ ಐಎಕ್ಸ್‌ xDrive40
      Rs78.00 ಲಕ್ಷ
      20232,600 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      Rs49.00 ಲಕ್ಷ
      20249,394 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      Rs49.00 ಲಕ್ಷ
      20247,31 7 kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      ಮರ್ಸಿಡಿಸ್ ಇಕ್ಯೂಎ 250 ಪ್ಲಸ್
      Rs49.00 ಲಕ್ಷ
      20247,222 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • M g ZS EV Exclusive
      M g ZS EV Exclusive
      Rs16.00 ಲಕ್ಷ
      202341,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • ವೋಲ್ವೋ ಸಿ40 ರೀಚಾರ್ಜ್ e80
      ವೋಲ್ವೋ ಸಿ40 ರೀಚಾರ್ಜ್ e80
      Rs42.00 ಲಕ್ಷ
      202315,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    • M g ZS EV Exclusive
      M g ZS EV Exclusive
      Rs18.50 ಲಕ್ಷ
      202341,000 Kmಎಲೆಕ್ಟ್ರಿಕ್
      ಮಾರಾಟಗಾರ ವಿವರಗಳನ್ನು ವೀಕ್ಷಿಸಿ
    Ask QuestionAre you confused?

    Ask anythin g & get answer ರಲ್ಲಿ {0}

      ಪ್ರಶ್ನೆಗಳು & ಉತ್ತರಗಳು

      srijan asked on 11 Aug 2024
      Q ) What are the key features of the BYD Atto 3?
      By CarDekho Experts on 11 Aug 2024

      A ) The key features of BYD Atto 3 are 60.48 kWh Battery capacity, 9.5 hours (7.2 kW...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      vikas asked on 10 Jun 2024
      Q ) What is the drive type of BYD Atto 3?
      By CarDekho Experts on 10 Jun 2024

      A ) He BYD Atto 3 has FWD (Front Wheel Drive) System.

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 24 Apr 2024
      Q ) What is the number of Airbags in BYD Atto 3?
      By CarDekho Experts on 24 Apr 2024

      A ) The BYD Atto 3 has 7 airbags.

      Reply on th IS answerಎಲ್ಲಾ Answer ವೀಕ್ಷಿಸಿ
      DevyaniSharma asked on 16 Apr 2024
      Q ) What is the power of BYD Atto 3?
      By CarDekho Experts on 16 Apr 2024

      A ) The BYD Atto 3 has max power of 201.15bhp.

      Reply on th IS answerಎಲ್ಲಾ Answer ವೀಕ್ಷಿಸಿ
      Anmol asked on 10 Apr 2024
      Q ) What is the range of BYD Atto 3?
      By CarDekho Experts on 10 Apr 2024

      A ) BYD Atto 3 range is 521 km per full charge. This is the claimed ARAI mileage of ...ಮತ್ತಷ್ಟು ಓದು

      Reply on th IS answerಎಲ್ಲಾ Answer ವೀಕ್ಷಿಸಿ
      ಇಎಮ್‌ಐ ಆರಂಭ
      your monthly ಪ್ರತಿ ತಿಂಗಳ ಕಂತುಗಳು
      59,762edit ಪ್ರತಿ ತಿಂಗಳ ಕಂತುಗಳು
      48 ತಿಂಗಳುಗಳಿಗೆ 9.8% ನಲ್ಲಿ ಬಡ್ಡಿಯನ್ನು ಲೆಕ್ಕಹಾಕಲಾಗಿದೆ
      Emi
      view ಪ್ರತಿ ತಿಂಗಳ ಕಂತುಗಳು offer
      ಬಿವೈಡಿ ಆಟ್ಟೋ 3 brochure
      ಕರಪತ್ರವನ್ನು ಡೌನ್‌ಲೋಡ್ ಮಾಡಿ for detailed information of specs, ಫೆಅತುರ್ಸ್ & prices.
      download brochure
      ಕರಪತ್ರವನ್ನು ಡೌನ್ಲೋಡ್ ಮಾಡಿ

      ನಗರಆನ್-ರೋಡ್ ಬೆಲೆ
      ಬೆಂಗಳೂರುRs.26.24 - 39.05 ಲಕ್ಷ
      ಮುಂಬೈRs.26.24 - 37.69 ಲಕ್ಷ
      ತಳ್ಳುRs.26.24 - 37.69 ಲಕ್ಷ
      ಹೈದರಾಬಾದ್Rs.26.24 - 35.65 ಲಕ್ಷ
      ಚೆನ್ನೈRs.26.24 - 35.65 ಲಕ್ಷ
      ಅಹ್ಮದಾಬಾದ್Rs.27.74 - 37.69 ಲಕ್ಷ
      ಲಕ್ನೋRs.26.24 - 35.65 ಲಕ್ಷ
      ಜೈಪುರRs.26.24 - 35.65 ಲಕ್ಷ
      ಗುರ್ಗಾಂವ್Rs.26.87 - 36.50 ಲಕ್ಷ
      ಕೋಲ್ಕತಾRs.26.45 - 35.86 ಲಕ್ಷ

      Popular ಎಸ್ಯುವಿ cars

      • ಟ್ರೆಂಡಿಂಗ್
      • ಲೇಟೆಸ್ಟ್
      • ಉಪಕಮಿಂಗ್
      ಎಲ್ಲಾ ಲೇಟೆಸ್ಟ್ ಎಸ್‌ಯುವಿ ಕಾರುಗಳು ವೀಕ್ಷಿಸಿ
      ನೋಡಿ ಜುಲೈ offer
      space Image
      *ex-showroom <cityname> ನಲ್ಲಿ ಬೆಲೆ
      ×
      we need your ನಗರ ಗೆ customize your experience